Posts

Maths 8. 30-07-2020

ಎಂಟನೇ ತರಗತಿಯ ಇಂದಿನ ಪಾಠ ಅನುಪಾತ ಸಮಾನು ಪಾತ ಹಾಗೂ ಶೇಕಡ ಕ್ರಮ ಅತ್ಯಂತ ಆಕರ್ಷಣೀಯವಾಗಿ ಮೂಡಿ ಬಂದಿತ್ತು ಮೊದಲಾಗಿ ಕೊಟ್ಟಂತಹ ಉದಾಹರಣೆಗಳು ತುಂಬಾ ಚೆನ್ನಾಗಿದ್ದು ಗ್ರಾಂ ಕಿಲೋಮೀಟರ್ ಹಾಗೂ ಕೆಜಿಗಳಲ್ಲಿ ವ್ಯಕ್ತಪಡಿಸಿದ ಉದಾಹರಣೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವ ಆಗಿದ್ದಿತು ಪ್ರತಿಯೊಂದು ವಿಚಾರವನ್ನು ಅತೀ ಸೂಕ್ಷ್ಮವಾಗಿ ಸರಳವಾಗಿ ಸಾದರಪಡಿಸಿದ ಕ್ರಮ ಅತ್ಯಂತ ರಮಣೀಯವಾಗಿದೆ ಎಂದು ಹೇಳಬಹುದು ಈ ಪಾಠದ ಮಧ್ಯೆ ಮಧ್ಯೆ ಉದಾಹರಣೆಗಳನ್ನು ಕೊಡುತ್ತಾ ಮಕ್ಕಳಲ್ಲಿ ಅನುಪಾತ ವೆಂದರೆ ಸಮಾನು ಪಾತ್ರಗಳು ಹೇಗೆ ಉಂಟಾಗುತ್ತದೆ ಎಂಬುದನ್ನು ಪ್ರಸ್ತುತಪಡಿಸಿದರು ಕೊನೆಗೆ ಶೇಕಡಾ ಕ್ರಮವನ್ನು ಸಮರ್ಪಕವಾಗಿ ನಿರೂಪಿಸಲಾಯಿತು ಯಾವುದೇ ಭಿನ್ನ ರಾಶಿಯನ್ನು ಶೇ ಕ್ರಮಕ್ಕೆ ಪರಿವರ್ತಿಸುವುದು ಹಾಗೂ ಶೇಕಡಾವನ್ನು ದಶಮ ಅಂಶದಲ್ಲಿ ಇಡುವುದನ್ನು ತಿಳಿಯ ಪಡಿಸಲಾಯಿತು ಮತ್ತು ದೋಣಿ ಹಾಗೂ ಅದಕ್ಕೆ ಉಪಯೋಗಿಸಿದ ಕಾಗದ ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿವರಿಸಲಾಯಿತು ಮತ್ತು ಭಿನ್ನ ರಾಶಿಯನ್ನು ಶೇಕಡ ಕ್ರಮಕ್ಕೆ ಪರಿವರ್ತಿಸುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸಲಾಯಿತು ನಮ್ಮ ದೈನಂದಿನ ಉದಾಹರಣೆಗಳಾದ ಮೊಬೈಲ್ ರಿಚಾರ್ಜ್ ಹ್ಯಾಂಡ್ ಸ್ಯಾನಿಟೈಸರ್ ನಲ್ಲಿ ಆಲ್ ಕೊಳ್ಳ ಪ್ರಮಾಣ ಮೊದಲಾದವುಗಳ ಮೂಲಕ ಶೇಕಡಾ ಕ್ರಮವನ್ನು ಹೇಳಲಾಯಿತು.

Maths 10.date 28July

 ತ್ರಿಭುಜದ ಲಕ್ಷಣಗಳನ್ನು ವಿವರಿಸಲಾಗಿತ್ತು ಒಂದು ತ್ರಿಭುಜ ಲಕ್ಷಣವನ್ನು ತಿಳಿಸುವಾಗ ಅದರ ಕೋನಗಳನ್ನು ಮತ್ತು ಭಾಹುಗಳನ್ನು ಗಮನಿಸಿಕೊಳ್ಳಬೇಕು. ಪ್ರಸ್ತುತ ಪಾಠದಲ್ಲಿ ತ್ರಿಭುಜದ ಲಕ್ಷಣಗಳನ್ನು ತಿಳಿಸುತ್ತಾ ತ್ರಿಭುಜದ ಬಾಹುಗಳಿಗೆ ಅನುಗುಣವಾಗಿ ಹೊತ್ತು ಗಜ ವಿಧಗಳನ್ನು ತಿಳಿಸಲಾಯಿತು ಅದೇ ರೀತಿ ಕೊಳಗಳಿಗೆ ಅನುಗುಣವಾಗಿ ತ್ರಿಭುಜದ ಲಕ್ಷಣಗಳನ್ನು ತಿಳಿಸಿ ಹಿತ ಮತ್ತು ಬೇರೆ ಬೇರೆ ವಿಷಯಗಳನ್ನು ಹೆಸರಿಸಲಾಯಿತು ಈ ಎರಡೂ ವಿಧಗಳಿಗೆ ಅನುಗುಣವಾಗಿ ಅನೇಕ ಚಟುವಟಿಕೆಗಳನ್ನು ತಿಳಿಸಿದ್ದು ಅತ್ಯಂತ ಪ್ರಸ್ತುತವಾಗಿತ್ತು.

Maths 10 Date 28 July

Maths 8th. 28-07-20

ತ್ರಿ ಪೂಜಾ ಪಾಠದ ಮೇಲಿನ ವಿಶ್ಲೇಷಣೆಯನ್ನು ಈ ತರಗತಿಯಲ್ಲಿ ಕೈಗೊಳ್ಳಲಾಯಿತು.ಅನೇಕ ಅನೇಕ ಉದಾಹರಣೆಗಳ ಮೂಲಕ ತ್ರಿಭುಜದ ಅಸ್ತಿತ್ವವನ್ನು ಮನದಟ್ಟು ಮಾಡಲಾಯಿತು ಉದಾಹರಣೆಗೆ ಬೆಟ್ಟ ಪಿರಮಿಡ್ ದಿಲ್ಪಸಂದ್ ಮೊದಲಾದವುಗಳನ್ನು ತಿಳಿ ತಿಳಿಸಲಾಯಿತು. ಒಂದು ತ್ರಿಭುಜದ ಅಸ್ತಿತ್ವಕ್ಕೆ ಬೇಕಾಗುವ ಅಂಶಗಳನ್ನು ತಿಳಿಸಿ ತ್ರಿಭುಜದ ಲಕ್ಷಣಗಳ ಬಗ್ಗೆ ಸೂಕ್ತ ತಿಳುವಳಿಕೆಗಳನ್ನು ನೀಡಲಾಯಿತು. ಕೋನ ಮತ್ತು ಬಾಹುಗಳಿಗೆ ಅನುಗುಣವಾಗಿ ಬೇರೆ ಬೇರೆ ತ್ರಿಭುಜಗಳನ್ನು ಪರಿಚಯಿಸಲಾಯಿತು.  ಉದಾಹರಣೆಗೆ ಮೂರು ಬಾಹುಗಳು ಸಮನಾಗಿರುವ ತ್ರಿಭುಜ, ಒಂದು ಕೋನ ಲಂಬ ವಿರುವ ತ್ರಿಭುಜ ಲಂಬಕೋನ ತ್ರಿಭುಜ ಇತ್ಯಾದಿ 

Date 23-07-2020. Maths10.

ಈ ದಿನದ ಪಾಠ ಪಾಠವನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು. ಕೆಲವೊಂದು ಪಿಪಿಟಿ ಗಳ ಮೂಲಕ ಸಾಮಾನ್ಯ ಅಂಕಿಗಳನ್ನು ಕೂಡಿಸುವುದು ಕಳೆಯುವುದು ಗುಣಿಸುವುದು ಮತ್ತು ಬಾಗಿಸುವುದು ಇವುಗಳ ಬಗ್ಗೆ ಉತ್ತಮ ಚಟುವಟಿಕೆಗಳನ್ನು ನಿರ್ವಹಿಸಿ ಕೊಡಲಾಯಿತು. ಪ್ರತಿ ಸ್ಥಾನಗಳನ್ನು ಬಿಂಬಿಸುವ ಚೌಕಟ್ಟುಗಳೊಳಗೆ ಅಂಕಿಗಳ ಮೊತ್ತ ಅಥವಾ ಗುಣ ಲ್ಗಳನ್ನು ಬರೆಯುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಿಲುಕುವ ಹಾಗೆ ಲೆಕ್ಕಗಳನ್ನು ಮಾಡಲಾಯಿತು.      ನನ್ನ ಅಭಿಪ್ರಾಯದ ಪ್ರಕಾರ ಇಂದಿನ ವಿಷಯದ ಪಾಠವೂ ಅವರ ಮಟ್ಟಕ್ಕೆ ಕಡಿಮೆ ಎಂದು ಹೇಳಬಹುದು.ಬಹುಶಃ ಇದರೊಂದಿಗೆ ಬೀಜ ಪದಗಳು ಉದಾಹರಣೆಗೆ ಸಮಾಧಿ ವ್ಯಕ್ತಿಗಳು ಮತ್ತು ಅಸಮ ಬೀಜಕಗಳು ಅವುಗಳನ್ನು ತೆಗೆದುಕೊಂಡು ಕೂಡಿಸುವ ಕಳೆಯುವ ಗುಣಿಸುವ ಮತ್ತು ಭಾಗಿಸುವ ಲೆಕ್ಕಗಳನ್ನು ಮಾಡಿದ್ದಿದ್ದರೆ ಉತ್ತಮ ಎನಿಸುತ್ತಿತ್ತು.

science at standard date twenty two july

ಸುಂದರ ನಿಸರ್ಗದ ಶಾಸ್ತ್ರೀಯ ಅಧ್ಯಯನವೇ ವಿಜ್ಞಾನ ಎಂಬ ವೈಜ್ಞಾನಿಕ ನಿರೂಪಣೆಯನ್ನು ಪ್ರಸ್ತುತಪಡಿಸುತ್ತಾ ಅನೇಕ ಆವಿಷ್ಕಾರಗಳು ಆದಿಮಾನವನ ಕಾಲದಿಂದ ಹೇಗೆ ನಡೆಯಿತು ಯಾವ ರೀತಿಯಲ್ಲಿ ಅನೇಕ ಉಪಕರಣಗಳು ಆಯುಧಗಳು ಸಿದ್ಧವಾದವು ತ್ಮಕವಾಗಿ ವಿಜ್ಞಾನದ ಉಗಮ ಹೇಗಾಯಿತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ವೈಜ್ಞಾನಿಕ ಪ್ರಯೋಗವೊಂದು ಹೇಗೆ ಪ್ರಸ್ತುತಗೊಳ್ಳುವ ಅಥವಾ ಸವಾಲು ಮತ್ತು ಪ್ರಶ್ನೆಗಳು ಯಾವ ರೀತಿಯಲ್ಲಿ ವ್ಯಕ್ತಿಯೊಬ್ಬ ದೃಢಪಡಿಸಿಕೊಳ್ಳಬಹುದು ಎಂಬುದನ್ನು ಆರು ವಿಧಾನಗಳ ಮೂಲಕ ಪ್ರಸ್ತುತಪಡಿಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಯಿತು. ಮುಖ್ಯವಾಗಿ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ತುಂಬಾ ಅರ್ಥವಾಗುವ ಹಾಗೆ ತಿಳಿಸಿಕೊಡಲಾಯಿತು ಒಂದು ರೀತಿಯಲ್ಲಿ ವಿಜ್ಞಾನದಲ್ಲಿ ಕೆಲವು ಪ್ರಯೋಗಗಳ ಮೂಲಕ ಕೆಲವೊಂದು ವಿಸ್ಮಯಗಳನ್ನು ತಿಳಿಯ ಪಡಿಸಲಾಯಿತು ಅವುಗಳು ವಿಸ್ಮಯಗಳೆಲ್ಲ ವೈಜ್ಞಾನಿಕ ಮನೋಭಾವನೆಯಿಂದ ಅಥವಾ ವೈಜ್ಞಾನಿಕ ಪ್ರಯೋಗದ ಮೂಲವನ್ನು ಸಾಬೀತು ಪಡಿಸಿ ಅವುಗಳು ವೈಜ್ಞಾನಿಕ ಸತ್ಯಗಳು ಎಂಬುದನ್ನು ಪ್ರಸ್ತುತಪಡಿಸಲಾಯಿತು ಇಲ್ಲಿ ಮುಖ್ಯವಾಗಿ ಪ್ರಸ್ತುತಪಡಿಸಿದ ವಿಜ್ಞಾನದ ಚಿಕ್ಕ ಪ್ರಯೋಗಗಳು ಬೇಕಿಂಗ್ ಸೋಡಾ ದಲ್ಲಿ ಒಂದು ಹಾಳೆಯ ಮೇಲೆ ಬರೆದುದನ್ನು ಮೊದಲು ಕಾರಣದ ಆಮೇಲೆ ಕಾಣುವಂತೆ ಮಾಡುವುದು ಇದು ಅಂಬಲಿಯ ಟೆಸ್ಟ್ ಅಥವಾ ಆಮ್ಲೀಯ ಪರೀಕ್ಷೆ ಎಂಬ ಪರೀಕ್ಷೆಯನ್ನು ಒಳಗೊಂಡಿದೆ. ಅದೇ ರೀತಿ ನೀ ಒತ್ತಡದ ಕುರಿತಾದ ಪ್ರಯೋಗ ಮತ್ತು ವಕ್ರೀಭವ

9th Maths date 22-07-2020

ಈ ಪಾಠದಲ್ಲಿ ಬಿಂದುಗಳು ಕೆರೆಗಳು ಹಾಗೂ ಮೇಲ್ಮೈ ವಿಸ್ತೀರ್ಣದ ಕುರಿತಾಗಿ ವಿವರಿಸಲಾಯಿತು. ಪ್ರತಿಯೊಂದನ್ನು ದೃಷ್ಟಾಂತ ಸಮೇತವಾಗಿ ವಿವರಿಸಿದ್ದು ಬಹು ಸೂಕ್ತವಾಗಿತ್ತು . ಅವುಗಳ ಪರಿಕಲ್ಪನೆಯನ್ನು ಬಹು ಚೆನ್ನಾಗಿ ಮೂಡಿಸಲಾಗಿತ್ತು . ರೇಖೆಗಳು ಬಿಂದುಗಳು ಹಾಗೂ ಮೇಲ್ಮೈ ವಿಸ್ತೀರ್ಣ ಕುರಿತಾದ ಚಟುವಟಿಕೆಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿ ತೋರಿಸಲಾಯಿತು       ನಂತರ ಸ್ವಯಂ ಸಿದ್ಧಿಗಳು ಒಟ್ಟು ಏಳು ಸ್ವಯಂ ಸಿದ್ಧಿಗಳು ಅವುಗಳ ವ್ಯಾಖ್ಯೆಗಳನ್ನು ಒಂದೊಂದಾಗಿ ವಿಶ್ಲೇಷಿಸುತ್ತಾ ಉದಾಹರಣೆ ಸಮೇತವಾಗಿ ವಿವರಿಸಿದರು. ಪ್ರತಿ ಸ್ವಯಂ ಸಿದ್ದಕ್ಕೆ ಕೊಟ್ಟಂಥ ಚಟುವಟಿಕೆ ಹಾಗೂ ಉದಾಹರಣೆಗಳು ತುಂಬಾ ಆಕರ್ಷಣೀಯವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.ಉದಾಹರಣೆಗೆ ಹೇಳಬೇಕೆಂದರೆ ಸಮನಾಗಿರುವ ಅಂಶಗಳಿಂದ ಮಾಂಸಗಳನ್ನು ಕಳೆದಾಗ ಉಂಟಾಗುವ ಮೊತ್ತಗಳು ಪರಸ್ಪರ ಸಮ ಎಂಬುದನ್ನು ಚೆನ್ನಾಗಿ ನಿರೂಪಿಸಲಾಯಿತು.ಸಮನಾದ ತೂಕವುಳ್ಳ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿ ಪ್ರತಿ ಇರುವವರಲ್ಲಿಯೂ ಹತ್ತು ಕೆಜಿ ಭಾರವಿರುವ ಬ್ಯಾಗನ್ನು ಕೊಟ್ಟು ಆಗ ಅವರ ತೂಕ ಎಷ್ಟು ಎಂದು ಕೇಳಿದ್ದು ತುಂಬಾ ಸರಳವಾದ ಚಟುವಟಿಕೆಗಾಗಿಯೂ ಆಕರ್ಷಣೀಯವಾದ ಚಟುವಟಿಕೆಯಾಗಿ ಕಂಡು ಬಂತು .