Maths 10.date 28July
ತ್ರಿಭುಜದ ಲಕ್ಷಣಗಳನ್ನು ವಿವರಿಸಲಾಗಿತ್ತು ಒಂದು ತ್ರಿಭುಜ ಲಕ್ಷಣವನ್ನು ತಿಳಿಸುವಾಗ ಅದರ ಕೋನಗಳನ್ನು ಮತ್ತು ಭಾಹುಗಳನ್ನು ಗಮನಿಸಿಕೊಳ್ಳಬೇಕು.
ಪ್ರಸ್ತುತ ಪಾಠದಲ್ಲಿ ತ್ರಿಭುಜದ ಲಕ್ಷಣಗಳನ್ನು ತಿಳಿಸುತ್ತಾ ತ್ರಿಭುಜದ ಬಾಹುಗಳಿಗೆ ಅನುಗುಣವಾಗಿ ಹೊತ್ತು ಗಜ ವಿಧಗಳನ್ನು ತಿಳಿಸಲಾಯಿತು ಅದೇ ರೀತಿ ಕೊಳಗಳಿಗೆ ಅನುಗುಣವಾಗಿ ತ್ರಿಭುಜದ ಲಕ್ಷಣಗಳನ್ನು ತಿಳಿಸಿ ಹಿತ ಮತ್ತು ಬೇರೆ ಬೇರೆ ವಿಷಯಗಳನ್ನು ಹೆಸರಿಸಲಾಯಿತು ಈ ಎರಡೂ ವಿಧಗಳಿಗೆ ಅನುಗುಣವಾಗಿ ಅನೇಕ ಚಟುವಟಿಕೆಗಳನ್ನು ತಿಳಿಸಿದ್ದು ಅತ್ಯಂತ ಪ್ರಸ್ತುತವಾಗಿತ್ತು.
Comments
Post a Comment