Maths 8th. 28-07-20
ತ್ರಿ ಪೂಜಾ ಪಾಠದ ಮೇಲಿನ ವಿಶ್ಲೇಷಣೆಯನ್ನು ಈ ತರಗತಿಯಲ್ಲಿ ಕೈಗೊಳ್ಳಲಾಯಿತು.ಅನೇಕ ಅನೇಕ ಉದಾಹರಣೆಗಳ ಮೂಲಕ ತ್ರಿಭುಜದ ಅಸ್ತಿತ್ವವನ್ನು ಮನದಟ್ಟು ಮಾಡಲಾಯಿತು ಉದಾಹರಣೆಗೆ ಬೆಟ್ಟ ಪಿರಮಿಡ್ ದಿಲ್ಪಸಂದ್ ಮೊದಲಾದವುಗಳನ್ನು ತಿಳಿ ತಿಳಿಸಲಾಯಿತು.
ಒಂದು ತ್ರಿಭುಜದ ಅಸ್ತಿತ್ವಕ್ಕೆ ಬೇಕಾಗುವ ಅಂಶಗಳನ್ನು ತಿಳಿಸಿ ತ್ರಿಭುಜದ ಲಕ್ಷಣಗಳ ಬಗ್ಗೆ ಸೂಕ್ತ ತಿಳುವಳಿಕೆಗಳನ್ನು ನೀಡಲಾಯಿತು.
ಕೋನ ಮತ್ತು ಬಾಹುಗಳಿಗೆ ಅನುಗುಣವಾಗಿ ಬೇರೆ ಬೇರೆ ತ್ರಿಭುಜಗಳನ್ನು ಪರಿಚಯಿಸಲಾಯಿತು.
ಉದಾಹರಣೆಗೆ ಮೂರು ಬಾಹುಗಳು ಸಮನಾಗಿರುವ ತ್ರಿಭುಜ, ಒಂದು ಕೋನ ಲಂಬ ವಿರುವ ತ್ರಿಭುಜ ಲಂಬಕೋನ ತ್ರಿಭುಜ ಇತ್ಯಾದಿ
Comments
Post a Comment