Maths 8. 30-07-2020

ಎಂಟನೇ ತರಗತಿಯ ಇಂದಿನ ಪಾಠ ಅನುಪಾತ ಸಮಾನು ಪಾತ ಹಾಗೂ ಶೇಕಡ ಕ್ರಮ ಅತ್ಯಂತ ಆಕರ್ಷಣೀಯವಾಗಿ ಮೂಡಿ ಬಂದಿತ್ತು ಮೊದಲಾಗಿ ಕೊಟ್ಟಂತಹ ಉದಾಹರಣೆಗಳು ತುಂಬಾ ಚೆನ್ನಾಗಿದ್ದು ಗ್ರಾಂ ಕಿಲೋಮೀಟರ್ ಹಾಗೂ ಕೆಜಿಗಳಲ್ಲಿ ವ್ಯಕ್ತಪಡಿಸಿದ ಉದಾಹರಣೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವ ಆಗಿದ್ದಿತು ಪ್ರತಿಯೊಂದು ವಿಚಾರವನ್ನು ಅತೀ ಸೂಕ್ಷ್ಮವಾಗಿ ಸರಳವಾಗಿ ಸಾದರಪಡಿಸಿದ ಕ್ರಮ ಅತ್ಯಂತ ರಮಣೀಯವಾಗಿದೆ ಎಂದು ಹೇಳಬಹುದು ಈ ಪಾಠದ ಮಧ್ಯೆ ಮಧ್ಯೆ ಉದಾಹರಣೆಗಳನ್ನು ಕೊಡುತ್ತಾ ಮಕ್ಕಳಲ್ಲಿ ಅನುಪಾತ ವೆಂದರೆ ಸಮಾನು ಪಾತ್ರಗಳು ಹೇಗೆ ಉಂಟಾಗುತ್ತದೆ ಎಂಬುದನ್ನು ಪ್ರಸ್ತುತಪಡಿಸಿದರು ಕೊನೆಗೆ ಶೇಕಡಾ ಕ್ರಮವನ್ನು ಸಮರ್ಪಕವಾಗಿ ನಿರೂಪಿಸಲಾಯಿತು ಯಾವುದೇ ಭಿನ್ನ ರಾಶಿಯನ್ನು ಶೇ ಕ್ರಮಕ್ಕೆ ಪರಿವರ್ತಿಸುವುದು ಹಾಗೂ ಶೇಕಡಾವನ್ನು ದಶಮ ಅಂಶದಲ್ಲಿ ಇಡುವುದನ್ನು ತಿಳಿಯ ಪಡಿಸಲಾಯಿತು ಮತ್ತು ದೋಣಿ ಹಾಗೂ ಅದಕ್ಕೆ ಉಪಯೋಗಿಸಿದ ಕಾಗದ ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿವರಿಸಲಾಯಿತು ಮತ್ತು ಭಿನ್ನ ರಾಶಿಯನ್ನು ಶೇಕಡ ಕ್ರಮಕ್ಕೆ ಪರಿವರ್ತಿಸುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸಲಾಯಿತು ನಮ್ಮ ದೈನಂದಿನ ಉದಾಹರಣೆಗಳಾದ ಮೊಬೈಲ್ ರಿಚಾರ್ಜ್ ಹ್ಯಾಂಡ್ ಸ್ಯಾನಿಟೈಸರ್ ನಲ್ಲಿ ಆಲ್ ಕೊಳ್ಳ ಪ್ರಮಾಣ ಮೊದಲಾದವುಗಳ ಮೂಲಕ ಶೇಕಡಾ ಕ್ರಮವನ್ನು ಹೇಳಲಾಯಿತು.

Comments