Date 23-07-2020. Maths10.
ಈ ದಿನದ ಪಾಠ ಪಾಠವನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು. ಕೆಲವೊಂದು ಪಿಪಿಟಿ ಗಳ ಮೂಲಕ ಸಾಮಾನ್ಯ ಅಂಕಿಗಳನ್ನು ಕೂಡಿಸುವುದು ಕಳೆಯುವುದು ಗುಣಿಸುವುದು ಮತ್ತು ಬಾಗಿಸುವುದು ಇವುಗಳ ಬಗ್ಗೆ ಉತ್ತಮ ಚಟುವಟಿಕೆಗಳನ್ನು ನಿರ್ವಹಿಸಿ ಕೊಡಲಾಯಿತು. ಪ್ರತಿ ಸ್ಥಾನಗಳನ್ನು ಬಿಂಬಿಸುವ ಚೌಕಟ್ಟುಗಳೊಳಗೆ ಅಂಕಿಗಳ ಮೊತ್ತ ಅಥವಾ ಗುಣ ಲ್ಗಳನ್ನು ಬರೆಯುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಿಲುಕುವ ಹಾಗೆ ಲೆಕ್ಕಗಳನ್ನು ಮಾಡಲಾಯಿತು.
ನನ್ನ ಅಭಿಪ್ರಾಯದ ಪ್ರಕಾರ ಇಂದಿನ ವಿಷಯದ ಪಾಠವೂ ಅವರ ಮಟ್ಟಕ್ಕೆ ಕಡಿಮೆ ಎಂದು ಹೇಳಬಹುದು.ಬಹುಶಃ ಇದರೊಂದಿಗೆ ಬೀಜ ಪದಗಳು ಉದಾಹರಣೆಗೆ ಸಮಾಧಿ ವ್ಯಕ್ತಿಗಳು ಮತ್ತು ಅಸಮ ಬೀಜಕಗಳು ಅವುಗಳನ್ನು ತೆಗೆದುಕೊಂಡು ಕೂಡಿಸುವ ಕಳೆಯುವ ಗುಣಿಸುವ ಮತ್ತು ಭಾಗಿಸುವ ಲೆಕ್ಕಗಳನ್ನು ಮಾಡಿದ್ದಿದ್ದರೆ ಉತ್ತಮ ಎನಿಸುತ್ತಿತ್ತು.
Comments
Post a Comment