science at standard date twenty two july
ಸುಂದರ ನಿಸರ್ಗದ ಶಾಸ್ತ್ರೀಯ ಅಧ್ಯಯನವೇ ವಿಜ್ಞಾನ ಎಂಬ ವೈಜ್ಞಾನಿಕ ನಿರೂಪಣೆಯನ್ನು ಪ್ರಸ್ತುತಪಡಿಸುತ್ತಾ ಅನೇಕ ಆವಿಷ್ಕಾರಗಳು ಆದಿಮಾನವನ ಕಾಲದಿಂದ ಹೇಗೆ ನಡೆಯಿತು ಯಾವ ರೀತಿಯಲ್ಲಿ ಅನೇಕ ಉಪಕರಣಗಳು ಆಯುಧಗಳು ಸಿದ್ಧವಾದವು ತ್ಮಕವಾಗಿ ವಿಜ್ಞಾನದ ಉಗಮ ಹೇಗಾಯಿತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು.
ವೈಜ್ಞಾನಿಕ ಪ್ರಯೋಗವೊಂದು ಹೇಗೆ ಪ್ರಸ್ತುತಗೊಳ್ಳುವ ಅಥವಾ ಸವಾಲು ಮತ್ತು ಪ್ರಶ್ನೆಗಳು ಯಾವ ರೀತಿಯಲ್ಲಿ ವ್ಯಕ್ತಿಯೊಬ್ಬ ದೃಢಪಡಿಸಿಕೊಳ್ಳಬಹುದು ಎಂಬುದನ್ನು ಆರು ವಿಧಾನಗಳ ಮೂಲಕ ಪ್ರಸ್ತುತಪಡಿಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಯಿತು.
ಮುಖ್ಯವಾಗಿ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ತುಂಬಾ ಅರ್ಥವಾಗುವ ಹಾಗೆ ತಿಳಿಸಿಕೊಡಲಾಯಿತು ಒಂದು ರೀತಿಯಲ್ಲಿ ವಿಜ್ಞಾನದಲ್ಲಿ ಕೆಲವು ಪ್ರಯೋಗಗಳ ಮೂಲಕ ಕೆಲವೊಂದು ವಿಸ್ಮಯಗಳನ್ನು ತಿಳಿಯ ಪಡಿಸಲಾಯಿತು ಅವುಗಳು ವಿಸ್ಮಯಗಳೆಲ್ಲ ವೈಜ್ಞಾನಿಕ ಮನೋಭಾವನೆಯಿಂದ ಅಥವಾ ವೈಜ್ಞಾನಿಕ ಪ್ರಯೋಗದ ಮೂಲವನ್ನು ಸಾಬೀತು ಪಡಿಸಿ ಅವುಗಳು ವೈಜ್ಞಾನಿಕ ಸತ್ಯಗಳು ಎಂಬುದನ್ನು ಪ್ರಸ್ತುತಪಡಿಸಲಾಯಿತು ಇಲ್ಲಿ ಮುಖ್ಯವಾಗಿ ಪ್ರಸ್ತುತಪಡಿಸಿದ ವಿಜ್ಞಾನದ ಚಿಕ್ಕ ಪ್ರಯೋಗಗಳು ಬೇಕಿಂಗ್ ಸೋಡಾ ದಲ್ಲಿ ಒಂದು ಹಾಳೆಯ ಮೇಲೆ ಬರೆದುದನ್ನು ಮೊದಲು ಕಾರಣದ ಆಮೇಲೆ ಕಾಣುವಂತೆ ಮಾಡುವುದು ಇದು ಅಂಬಲಿಯ ಟೆಸ್ಟ್ ಅಥವಾ ಆಮ್ಲೀಯ ಪರೀಕ್ಷೆ ಎಂಬ ಪರೀಕ್ಷೆಯನ್ನು ಒಳಗೊಂಡಿದೆ. ಅದೇ ರೀತಿ ನೀ ಒತ್ತಡದ ಕುರಿತಾದ ಪ್ರಯೋಗ ಮತ್ತು ವಕ್ರೀಭವನದ ಮೇಲಿನ ಪ್ರಯೋಗಗಳನ್ನು ವಿವರಿಸಲಾಯಿತು
Comments
Post a Comment