Today for 8th class, i observed the Mathsclass. it is tell about the addion, subtraction, multiplication and division very easily. Ot is easy method to learn basic comsept.
ಸರಳ ರೀತಿಯಲ್ಲಿ ಸಮೀಕರಣಗಳ ವಿಂಗಡಣೆ ಮತ್ತು ಅವುಗಳನ್ನು ಚಟುವಟಿಕೆಗಳ ಮೂಲಕ ತಿಳಿಯಪಡಿಸಿದ ವಿಚಾರ ತುಂಬಾ ಸರಳವಾಗಿತ್ತು ಅನೇಕ ಹೊಸ ವಿಷಯಗಳನ್ನು ಸರಳ ರೀತಿಯಲ್ಲಿ ಬೋಧಿಸಿದ್ದಾರೆ ದ್ವೀಪ ದೋಸ್ತಿ ಮತ್ತು ತ್ರಿಪದಿಗಳಲ್ಲಿ ಅಪ ವರ್ತಿಸುವ ಯನ್ನು ಸರಳವಾಗಿ ಮಾಡಿದ್ದು ತುಂಬಾ ಖುಷಿ ಕೊಟ್ಟಿತು ಮಾತ್ರವಲ್ಲ ಯಾವುದೇ ಎರಡು ಸಂಖ್ಯೆಗಳ ಮಾಸವನ್ನು ಅತ್ಯಂತ ಸರಳ ರೀತಿಯಲ್ಲಿ ಒಂದು ವಿಶೇಷ ಮೂಲಕ ಚಟುವಟಿಕೆಯ ಮೂಲಕ ಸಾದರಪಡಿಸಲಾಯಿತು. ಉದಾಹರಣೆಗೆ, 2x^2-4x=2x(x-2) 3x^3-27x=3x(x^2-9)=3x(x-3)(x+3ಇತ್ಯಾದಿ
ಈ ಪಾಠದಲ್ಲಿ ಬಿಂದುಗಳು ಕೆರೆಗಳು ಹಾಗೂ ಮೇಲ್ಮೈ ವಿಸ್ತೀರ್ಣದ ಕುರಿತಾಗಿ ವಿವರಿಸಲಾಯಿತು. ಪ್ರತಿಯೊಂದನ್ನು ದೃಷ್ಟಾಂತ ಸಮೇತವಾಗಿ ವಿವರಿಸಿದ್ದು ಬಹು ಸೂಕ್ತವಾಗಿತ್ತು . ಅವುಗಳ ಪರಿಕಲ್ಪನೆಯನ್ನು ಬಹು ಚೆನ್ನಾಗಿ ಮೂಡಿಸಲಾಗಿತ್ತು . ರೇಖೆಗಳು ಬಿಂದುಗಳು ಹಾಗೂ ಮೇಲ್ಮೈ ವಿಸ್ತೀರ್ಣ ಕುರಿತಾದ ಚಟುವಟಿಕೆಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿ ತೋರಿಸಲಾಯಿತು ನಂತರ ಸ್ವಯಂ ಸಿದ್ಧಿಗಳು ಒಟ್ಟು ಏಳು ಸ್ವಯಂ ಸಿದ್ಧಿಗಳು ಅವುಗಳ ವ್ಯಾಖ್ಯೆಗಳನ್ನು ಒಂದೊಂದಾಗಿ ವಿಶ್ಲೇಷಿಸುತ್ತಾ ಉದಾಹರಣೆ ಸಮೇತವಾಗಿ ವಿವರಿಸಿದರು. ಪ್ರತಿ ಸ್ವಯಂ ಸಿದ್ದಕ್ಕೆ ಕೊಟ್ಟಂಥ ಚಟುವಟಿಕೆ ಹಾಗೂ ಉದಾಹರಣೆಗಳು ತುಂಬಾ ಆಕರ್ಷಣೀಯವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.ಉದಾಹರಣೆಗೆ ಹೇಳಬೇಕೆಂದರೆ ಸಮನಾಗಿರುವ ಅಂಶಗಳಿಂದ ಮಾಂಸಗಳನ್ನು ಕಳೆದಾಗ ಉಂಟಾಗುವ ಮೊತ್ತಗಳು ಪರಸ್ಪರ ಸಮ ಎಂಬುದನ್ನು ಚೆನ್ನಾಗಿ ನಿರೂಪಿಸಲಾಯಿತು.ಸಮನಾದ ತೂಕವುಳ್ಳ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿ ಪ್ರತಿ ಇರುವವರಲ್ಲಿಯೂ ಹತ್ತು ಕೆಜಿ ಭಾರವಿರುವ ಬ್ಯಾಗನ್ನು ಕೊಟ್ಟು ಆಗ ಅವರ ತೂಕ ಎಷ್ಟು ಎಂದು ಕೇಳಿದ್ದು ತುಂಬಾ ಸರಳವಾದ ಚಟುವಟಿಕೆಗಾಗಿಯೂ ಆಕರ್ಷಣೀಯವಾದ ಚಟುವಟಿಕೆಯಾಗಿ ಕಂಡು ಬಂತು .
Comments
Post a Comment