10th Maths. tv 21-07-2020

ಸರಳ ರೀತಿಯಲ್ಲಿ  ಸಮೀಕರಣಗಳ ವಿಂಗಡಣೆ ಮತ್ತು ಅವುಗಳನ್ನು ಚಟುವಟಿಕೆಗಳ ಮೂಲಕ ತಿಳಿಯಪಡಿಸಿದ ವಿಚಾರ ತುಂಬಾ ಸರಳವಾಗಿತ್ತು ಅನೇಕ ಹೊಸ ವಿಷಯಗಳನ್ನು ಸರಳ ರೀತಿಯಲ್ಲಿ ಬೋಧಿಸಿದ್ದಾರೆ ದ್ವೀಪ ದೋಸ್ತಿ ಮತ್ತು ತ್ರಿಪದಿಗಳಲ್ಲಿ ಅಪ ವರ್ತಿಸುವ ಯನ್ನು ಸರಳವಾಗಿ ಮಾಡಿದ್ದು ತುಂಬಾ ಖುಷಿ ಕೊಟ್ಟಿತು ಮಾತ್ರವಲ್ಲ ಯಾವುದೇ ಎರಡು ಸಂಖ್ಯೆಗಳ ಮಾಸವನ್ನು ಅತ್ಯಂತ ಸರಳ ರೀತಿಯಲ್ಲಿ ಒಂದು ವಿಶೇಷ ಮೂಲಕ ಚಟುವಟಿಕೆಯ ಮೂಲಕ ಸಾದರಪಡಿಸಲಾಯಿತು.
ಉದಾಹರಣೆಗೆ, 2x^2-4x=2x(x-2)
            3x^3-27x=3x(x^2-9)=3x(x-3)(x+3ಇತ್ಯಾದಿ

Comments

Popular posts from this blog

Date 23-07-2020. Maths10.